Copy page URL Share on Twitter Share on WhatsApp Share on Facebook
Get it on Google Play
Meaning of word ಹಲಸಿನ ಹಣ್ಣು from ಕನ್ನಡ dictionary with examples, synonyms and antonyms.

ಹಲಸಿನ ಹಣ್ಣು   ನಾಮಪದ

Meaning : ಒಂದು ದೊಡ್ಡ ವೃಕ್ಷದಲ್ಲಿ ಸಿಗುವಂತಹ ಹಣ್ಣು ಅದರ ಮೇಲ್ಭಾಗದಲ್ಲಿ ಮುಳ್ಳುಗಳಿರುತ್ತವೆ

Example : ಕೆಲವು ಜನರು ಹಲಸಿನ ಹಣ್ಣನ್ನು ರಸಾಯನ ಮಾಡಿ ತಿನ್ನುತ್ತಾರೆ. ಕೆಲವು ಜನರು ಹಲಸಿನ ಹಣ್ಣನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

Synonyms : ಹಲಸು


Translation in other languages :

एक बड़े वृक्ष से प्राप्त विशाल फल जिसके ऊपर काँटे होते हैं।

कुछ लोग पके कटहल के कोए चाव से खाते हैं।
कंटकाल, कटहल, कण्टकाल, पनस, पूग, पूतफल, प्राक्फल, फनस, फलकंटक, फलकण्टक, फलिन, भूतिक, मूलफलद, रंजनक, रञ्जनक, रामसेनक, वृहत्फल

Immense East Indian fruit resembling breadfruit. It contains an edible pulp and nutritious seeds that are commonly roasted.

jack, jackfruit, jak

Meaning : ಒಂದು ಜಾತಿಯ ಮರ ಮತ್ತು ಅದರ ಹಣ್ಣು

Example : ಹಳಸಿನ ತೊಳೆ ತಿನ್ನಲು ತುಂಬಾ ಸಿಯಿಯಾಗಿರುವುದು

Synonyms : ಹಲಸಿನ ತೋಳೆ, ಹಲಸು


Translation in other languages :

महुए का पका फल।

कोआ बहुत मीठा होता है।
कोआ, कोया, गोलैंदा