Copy page URL Share on Twitter Share on WhatsApp Share on Facebook
Get it on Google Play
Meaning of word ಹರಿಯುವಂತಹ from ಕನ್ನಡ dictionary with examples, synonyms and antonyms.

ಹರಿಯುವಂತಹ   ಗುಣವಾಚಕ

Meaning : ಒಂದೆಡೆ ನಿಲ್ಲದೆ ಸಾಗುವ ಅಥವಾ ಚಲಿಸುವ ಪದಾರ್ಥ

Example : ಹರಿಯುವ ನೀರಿನಲ್ಲಿ ರೋಗಾಣುಗಳು ಕಡಿಮೆ.

Synonyms : ಪ್ರವಹಿಸುವ, ಪ್ರವಹಿಸುವಂತ, ಪ್ರವಹಿಸುವಂತಹ, ಹರಿಯುವ, ಹರಿಯುವಂತ


Translation in other languages :

जिसमें प्रवाह हो या जो बह रहा हो।

प्रवाहित जल में रोगों के कीटाणु नहीं पनप पाते।
आस्राव, गतिमान, गतिशील, परिष्यंदी, परिष्यन्दी, प्रवाहमय, प्रवाहशील, प्रवाहित, प्रवाही, प्रवृत्त, बहता, बहता हुआ