Copy page URL Share on Twitter Share on WhatsApp Share on Facebook
Get it on Google Play
Meaning of word ಹರಿದು ಹೋಗು from ಕನ್ನಡ dictionary with examples, synonyms and antonyms.

ಹರಿದು ಹೋಗು   ಕ್ರಿಯಾಪದ

Meaning : ಯಾವುದೋ ಒಂದು ಹರಿದುಹೋಗಿರುವುದರಿಂದ ಅದರ ಒಳಗಿರುವ ಎಲ್ಲವು ಹೊರಗೆ ಕಾಣುತ್ತಿದೆ

Example : ಅವಳ ಚೀಲ ಹರಿದು ಹೋಗಿ ಎಲ್ಲಾ ಸಾಮಾನು ರಸ್ತೆಯಲ್ಲಿ ಹರಡಿತು

Synonyms : ಮುರಿ, ಮುರಿದು ಹೋಗು, ಹರಿ


Translation in other languages :

किसी पोली वस्तु में इस प्रकार दरार पड़ जाना जिससे उसके अंदर तक दिखाई देने लगे।

उसका झोला फट गया और सारा समान रास्ते में बिखर गया।
फटना

Meaning : ಅತಿಯಾಗಿ ಉಜ್ಜಿದಾಗ ಎತ್ತಿ ಒಗೆದಾಗ ಬಟ್ಟೆ ಮುಂತಾದವುಗಳು ಹರಿದು ಹೋಗುವ ಪ್ರಕ್ರಿಯೆ

Example : ಅವನ ಮೇಲಂಗಿ ಹರಿದು ಹೋಯಿತು.

Synonyms : ಹರಿ


Translation in other languages :

आघात लगाने या दबने के कारण कपड़े आदि का फट जाना।

उसका जैकेट दरक गया।
दरकना