Copy page URL Share on Twitter Share on WhatsApp Share on Facebook
Get it on Google Play
Meaning of word ಹರಿಣಿ from ಕನ್ನಡ dictionary with examples, synonyms and antonyms.

ಹರಿಣಿ   ನಾಮಪದ

Meaning : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

Example : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

Synonyms : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರುಣಿ, ಹುಲ್ಲೆ, ಹುಲ್ಲೇಕರ


Translation in other languages :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

Meaning : ಜಿಂಕೆಯ ಹಾಗೆ ಸುಂದರವಾದ ಕಣ್ಣನ್ನು ಹೊಂದಿರುವ ಮಹಿಳೆ

Example : ಈ ಪದ್ಯದಲ್ಲಿ ಕವಿ ತನ್ನ ನಾಯಕಿಯನ್ನು ಜಿಂಕೆಯ ಕಣ್ಣುಳ್ಳವಳು ಎಂದು ಹೊಗಳಿದ್ದಾರೆ.

Synonyms : ಜಿಂಕೆಯ ಕಣ್ಣುಳ್ಳವಳು


Translation in other languages :

हिरण के समान सुन्दर आँखोंवाली महिला।

इस पद्य में कवि ने अपनी नायिका को मृगनयनी की संज्ञा दी है।
मृगनयनी, मृगनैनी, मृगलोचना, मृगलोचनी