Meaning : ಯಾರು ಮಾತುಕತೆಯ ಅಥವಾ ಸಂಭಾಷಣೆಯ ಆನಂದವನ್ನು ಅನುಭವಿಸುತ್ತಾರೋ
Example :
ಶ್ಯಾಮನು ಒಬ್ಬ ಹರಟೆಯ ಸ್ವಭಾವದ ವ್ಯಕ್ತಿ, ಅವನು ಹೊಸ-ಹೊಸ ಮಾತುಗಳನ್ನು ಹೇಳಿ ನಮ್ಮೆಲ್ಲರನ್ನು ನಗಿಸುತ್ತಾನೆ.
Synonyms : ಬಾಯಿಬಡುಕುತನದ, ಬಾಯಿಬಡುಕುತನದಂತ, ಬಾಯಿಬಡುಕುತನದಂತಹ, ಹರಟುವ ಪ್ರಕೃತಿಯ, ಹರಟುವ ಪ್ರಕೃತಿಯಂತ, ಹರಟೆ ಸ್ವಭಾವದ, ಹರಟೆ ಸ್ವಭಾವದಂತ, ಹರಟೆ ಸ್ವಭಾವದಂತಹ, ಹರಟೆಯ, ಹರಟೆಯಂತ, ಹರಟೆಯಂತಹ
Translation in other languages :
जो बातचीत का आनन्द लेता हो।
श्याम एक बतरसिया व्यक्ति है, वह नई-नई बातें बताकर हमलोगों का मनोरंजन करता है।