Meaning : ಸಂಯಮರಹಿತ ನಡತೆ ಅಥವಾ ನಿಯಂತ್ರಣವಿಲ್ಲದ ಗುಣ
Example :
ಸಂಯಮವಿಲ್ಲದ ವ್ಯಕ್ತಿ ಬೇಗನೇ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.
Synonyms : ಅತಿರೇಕದ, ಸಂಯಮರಹಿತ ಅಂಕೆಯಿಲ್ಲದ, ಸಂಯಮವಿಲ್ಲದ
Translation in other languages :
Indulgent of your own appetites and desires.
A self-indulgent...way of looking at life.