Meaning : ಸಮುದ್ರ ಮೇಲೆ ಚಾಲನೆ ಮಾಡುವ ಯಂತ್ರ ಚಾಲಿತ ದೊಡ್ಡ ಹಡಗು
Example :
ನೆನ್ನ ನಾವು ಭಾರತೀಯರ ನೌಕಸೇನೆಯವರ ಹಡಗನ್ನು ನೊಡಲು ಹೋಗಿದ್ದೇವು
Synonyms : ಜಹಜು, ದೋಣಿ, ನಾವೆ, ನೌಕೆ
Translation in other languages :
समुद्र में चलने वाली यंत्रचालित बड़ी नाव।
कल हम भारतीय नौसेना का जहाज़ विराट देखने गए थे।A vessel that carries passengers or freight.
shipMeaning : ಭಕ್ತರುಗಳು, ಬಡವರು-ಶ್ರೀಮಂತರು ಎಲ್ಲರನ್ನು ಒಂದು ಪಂಕ್ತಿಯಲ್ಲಿ ಕೂರಿಸಿ ಭೋಜನವನ್ನು ನೀಡುವ ರೀತಿ
Example :
ನಾವು ಲಂಗರುಗಳನ್ನು ತರುವುದಕ್ಕಾಗಿ ಗುರುದ್ವಾರಕ್ಕೆ ಹೋದೆವು.
Synonyms : ನೌಕೆಯನ್ನುಕಟ್ಟಿನಿಲ್ಲಿಸುವ ಸಲಕರಣೆ, ಲಂಗರು
Translation in other languages :
वह भोजन जो भक्तों, आगन्तुकों,अमीरों-गरीबों आदि को एक पंगत में बैठाकर वितरित किया जाता हो।
हम लोग लंगर लेने गुरुद्वारे जा रहे हैं।Meaning : ನೀರಿನ ಮೇಲೆ ಚಲಿಸುವಂತಹ ಕಡ್ಡಿ, ಲೋಹ ಮೊದಲಾದ ವಸ್ತುಗಳಿಂದ ಮಾಡಿದ ಸವಾರಿ
Example :
ಹಿಂದಿನ ಕಾಲದಲ್ಲಿ ದೋಣಿಯು ಒಂದು ಪ್ರಮುಖ ಸಾಧನೆಯಾಗಿತ್ತು
Translation in other languages :
A small vessel for travel on water.
boatMeaning : ಪ್ರಾಚೀನ ಕಾಲ ಒಂದು ಪ್ರಕಾರದ ಹಡಗು
Example :
ಈ ಸಂಗ್ರಹಾಲಯದಲ್ಲಿ ಹಲವಾರು ಪ್ರಕಾರದ ಹಡಗುಗಳು ಸಹ ಇದೆ.
Translation in other languages :