Copy page URL Share on Twitter Share on WhatsApp Share on Facebook
Get it on Google Play
Meaning of word ಹಕ್ಕು from ಕನ್ನಡ dictionary with examples, synonyms and antonyms.

ಹಕ್ಕು   ನಾಮಪದ

Meaning : ಅಧಿಕಾರದ ಆಧಾರದ ಮೇಲೆ ಯಾವುದಾದರು ವಸ್ತುವನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ಯಾರಿಲಿಂದಲೋ ಪಡೆದ ಅಥವಾ ಅವರಿಂದ ಕೇಳಿ ತೆಗೆದು ಕೊಳ್ಳಬಹುದು

Example : ಸೀತಾಳಿಗೂ ಕೂಡ ಈ ಆಸ್ತಿಯ ಮೇಲೆ ಅಧಿಕಾರವಿದೆ.

Synonyms : ಅಧಿಕಾರ, ಆಳಿಕೆ, ಒಡೆತನ, ವಶ, ಸಂಬಂಧ, ಸ್ವಾಮ್ಯ


Translation in other languages :

वह अधिकार जिसके आधार पर कोई वस्तु अपने पास रखी अथवा किसी से ली या माँगी जा सकती हो।

सीता का भी इस सम्पत्ति पर अधिकार है।
अख़्तियार, अख्तियार, अधिकार, अधिकृति, इख़्तियार, इख्तियार, इजारा, तहत, दखल, दख़ल, दावा, मालिकाना, स्वत्त्व, स्वत्त्वाधिकार, स्वत्व, स्वत्वाधिकार, हक, हक़

An assertion of a right (as to money or property).

His claim asked for damages.
claim

ಹಕ್ಕು   ಗುಣವಾಚಕ

Meaning : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ

Example : ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.

Synonyms : ಅಧಿಕಾರ, ಅಧಿಕಾರ ಪಡೆದ, ಹಕ್ಕುದಾರ


Translation in other languages :

जिसे अधिकार दिया गया हो या जिसे कुछ करने या पाने का अधिकार हो।

दादी की वसीयत के अनुसार राम भी इस घर में रहने का अधिकारी है।
अधिकार प्राप्त, अधिकारक, अधिकारयुक्त, अधिकारिक, अधिकारी, काबिज, मुस्तहक, मुस्तहक़, हकदार, हक़दार

Having authority or ascendancy or influence.

An important official.
The captain's authoritative manner.
authoritative, important