Copy page URL Share on Twitter Share on WhatsApp Share on Facebook
Get it on Google Play
Meaning of word ಹಂದರ from ಕನ್ನಡ dictionary with examples, synonyms and antonyms.

ಹಂದರ   ನಾಮಪದ

Meaning : ಬೇಟೆಯಾಡಲು ಅನುಕೂಲವಾಗುವಂತೆ ನಿರ್ಮಿಸಿದ ಎತ್ತರವಾದ ಜಗಲಿ

Example : ಬೇಟೆಗಾರನು ಅಟ್ಟಣೆಯ ಮೇಲೆ ಕುಳಿತು ಬೇಟೆಗಾಗಿ ಕಾಯುತ್ತಿದ್ದಾನೆ

Synonyms : ಅಟ್ಟಣೆ


Translation in other languages :

शिकार खेलने के लिए चार लट्ठों पर बाँधकर बनाया हुआ ऊँचा स्थान।

शिकारी मचान पर बैठकर शिकार का इंतजार कर रहा है।
मचान

A raised horizontal surface.

The speaker mounted the platform.
platform

Meaning : ಚಿತ್ರ ಅಥವಾ ಪೋಟೋಗಳಿಗೆ ಅದರ ಸುತ್ತಲೂ ಕಟ್ಟುವ ಕಟ್ಟು

Example : ಈ ಚಿತ್ರದ ಚೌಕಟ್ಟು ಆಕರ್ಷಕವಾಗಿದೆ.

Synonyms : ಕಟ್ಟು, ಚೌಕಟ್ಟು, ಫ್ರೇಮ್


Translation in other languages :

कोई ऐसी रचना जिसमें कोई दूसरी चीज जड़ी, बैठाई या लगाई जाती है।

इस चित्र को फ्रेम में जड़वा दो।
चौखटा, चौखठा, ढाँचा, ढांचा, फ्रेम

Meaning : ಒಂದು ದೊಡ್ಡ ಡೇರೆ ಅಥವಾ ತಂಬೂ

Example : ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.

Synonyms : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಟಪ, ಮಂಡಪ, ಶಾಮಿಯಾನ, ಸಾಮಿಯಾನ


Translation in other languages :

एक बड़ा तंबू या खेमा।

बाराती शामियाने के नीचे बैठे हुए हैं।
पाल, मंडप, मण्डप, शामियाना, सामियाना

Large and often sumptuous tent.

marquee, pavilion