Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಾರ್ಥತೆ from ಕನ್ನಡ dictionary with examples, synonyms and antonyms.

ಸ್ವಾರ್ಥತೆ   ನಾಮಪದ

Meaning : ತನ್ನ ಹಿತವೊಂದನ್ನೇ ಸದಾ ಗುರಿಯಾಗುಳ್ಳ ಭಾವ ಅಥವಾ ಸದಾ ತನ್ನ ಹೇಳಿಗೆಗಾಗಿ ಏನನ್ನಾದರೂ ಮಾಡುವಿಕೆ

Example : ಪರೋಪಕಾರಿಗಳಲ್ಲಿ ಸ್ವಾರ್ಥತೆ ಇರುವುದಿಲ್ಲ.

Synonyms : ಸ್ವಾರ್ಥ ಪರತೆ, ಸ್ವಾರ್ಥಪೂರ್ಣತೆ, ಸ್ವಾರ್ಥಮಯ


Translation in other languages :

खुदगर्ज या स्वार्थी होने की अवस्था या भाव।

परोपकार में खुदगर्जी का कोई स्थान नहीं होना चाहिए।
ख़ुदग़रज़ी, ख़ुदग़र्ज़ी, खुदगरजी, खुदगर्जी, स्वार्थपरता, स्वार्थपरायणता, स्वार्थपूर्णता, स्वार्थीपन, स्वार्थीपना

Stinginess resulting from a concern for your own welfare and a disregard of others.

selfishness

Meaning : ಸ್ವಾರ್ಥಿಗಾಳಾಗುವ ಸ್ಥಿತಿ ಅಥವಾ ಭಾವನೆ

Example : ಸ್ವಾರ್ಥಿಗಳು ತಮ್ಮ ದುರಾಸೆಯಿಂದ ಎಲ್ಲವನ್ನು ಹಾಳುಮಾಡಿಕೊಂಡರು.

Synonyms : ಸ್ವಾರ್ಥ, ಸ್ವಾರ್ಥಪರತೆ


Translation in other languages :

स्वार्थी होने की अवस्था या भाव।

मुंशीजी की स्वार्थपरता से लोग घृणा करने लगे।
ख़ुदगरजी, खुदगरजी, स्वार्थपरता

Stinginess resulting from a concern for your own welfare and a disregard of others.

selfishness