Copy page URL Share on Twitter Share on WhatsApp Share on Facebook
Get it on Google Play
Meaning of word ಸ್ವಾಧೀನ from ಕನ್ನಡ dictionary with examples, synonyms and antonyms.

ಸ್ವಾಧೀನ   ಗುಣವಾಚಕ

Meaning : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ

Example : ಸೈನಿಕರ ವಶದಲ್ಲಿ ಇದ್ದ ಅಪರಾಧಿಗಳಿಂದ ಸತ್ಯವನ್ನು ಹೊರಹಾಕಲು ಪ್ರಯತ್ನ ಮಾಡುತ್ತಿದ್ದರು.

Synonyms : ಆಧೀನ, ವಶ


Translation in other languages :

किसी के अधिकार में दिया हुआ।

सैनिकों ने सुपुर्द अपराधी से सचाई उगलवाने की कोशिश की।
सपुर्द, सुपुर्द, सौंपा, सौंपा हुआ

Meaning : ಯಾವುದು ತನ್ನ ವಶದಲ್ಲಿದೆಯೋ

Example : ಈ ಜಾಗವು ನನ್ನ ಸ್ವಾಧೀನದಲ್ಲಿದೆ.

Synonyms : ಸ್ವಾಧೀನದಲ್ಲಿರುವ, ಸ್ವಾಧೀನದಲ್ಲಿರುವಂತ, ಸ್ವಾಧೀನದಲ್ಲಿರುವಂತಹ


Translation in other languages :

जो अपने वश का हो।

अपवश कार्य करने का उत्तरदायित्व मैं ले सकता हूँ।
अपवश