Meaning : ಈ ಗಳಿಗೆಯನ್ನು ಖುದ್ದಾಗಿ ಮಾಡಿರುವ ಅಥವಾ ಯಾವುದನ್ನು ಸ್ವತಃ ಸಿದ್ದಪಡಿಸಿರುವ
Example :
ಇದು ಸ್ವಯಾರ್ಜಿತ ಹಣ.
Synonyms : ತಾನೇ ಸಂಪಾದಿಸಿದ, ಸ್ವಂತವಾಗಿ ಅರ್ಜಿಸಿದ, ಸ್ವತಃ ಗಳಿಸಿದ
Translation in other languages :
जिसका अर्जन खुद किया गया हो या जिसे स्वयं प्राप्त किया गया हो।
यह स्वार्जित धन है।Meaning : ಯಾವುದೋ ಒಂದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಂಡಿರುವುದು
Example :
ರೈತ ತನ್ನ ಸ್ವಂತ ಜಮೀನನ್ನು ವಾಪಸ್ಸ ಪಡೆಯಲು ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದ.
Synonyms : ಸ್ವಂತ
Translation in other languages :
Meaning : ಪಿತ್ರಾರ್ಜಿತ ರೂಪದಲ್ಲಿ ಅಥವಾ ಪೂರ್ವಿಕರಿಂದ ಅನುವಂಶಿಯವಾಗಿ ಬರದೆ ಸ್ವಂತ ಗಳಿಕೆಯಿಂದ ಬಂದಿರುವಂತಹ
Example :
ಇವೆಲ್ಲಾ ಸ್ವಯಾರ್ಜಿತವಾದ ಸಂಪತ್ತಾಗಿದೆ.
Synonyms : ಸ್ವಯಾರ್ಜಿತವಾದ, ಸ್ವಯಾರ್ಜಿತವಾದಂತ, ಸ್ವಯಾರ್ಜಿತವಾದಂತಹ
Translation in other languages :