Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಲೇಟು from ಕನ್ನಡ dictionary with examples, synonyms and antonyms.

ಸ್ಲೇಟು   ನಾಮಪದ

Meaning : ಕಲ್ಲನ್ನು ಚೌಕಾಕಾರ ಅಥವಾ ಅಗಲವಾಗಿ ಕತ್ತರಿಸಿರುವ ತುಂಡು

Example : ಚಿತ್ರಕಾರನು ಫಲಕದ ಮೇಲೆ ಏನನ್ನೋ ಬರೆಯುತ್ತಿದ್ದನು.

Synonyms : ಕಪ್ಪುಹಲಗೆ, ಚಿಕ್ಕ ಹಲಗೆ ಪಟ್ಟಿ, ಫಲಕ


Translation in other languages :

पत्थर का चौकोर या लम्बोतरा चौरस कटा हुआ टुकड़ा।

चित्रकार पटिया पर कुछ लिख रहा है।
पटिया, पट्टी, फलक, स्लेट, स्लेट पट्टी

(formerly) a writing tablet made of slate.

slate

Meaning : ಮಕ್ಕಳು ಬರೆಯಲು ಬಳಸುವ ಹಿಡಿಯುಳ್ಳ ಸ್ಲೇಟನ್ನು ಮರದಿಂದ ಮಾಡುತ್ತಾರೆ

Example : ಅವನು ಸೀಮೆ ಸುಣ್ಣದಿಂದ ಹಲಿಗೆಯ ಮೇಲೆ ಬರೆಯುತ್ತಿದ್ದಾನೆ.

Synonyms : ಕಪ್ಪು ಹಲಿಗೆ, ಹಲಿಗೆ


Translation in other languages :

बच्चों के लिखने की मुठिया लगी तख़्ती जो लकड़ी की बनी होती है।

वह खड़िया से पटरी पर लिख रहा है।
तख़्ती, तख्ती, पटरी, पटली, पटिया, पट्टी