Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಮಾರಕ from ಕನ್ನಡ dictionary with examples, synonyms and antonyms.

ಸ್ಮಾರಕ   ನಾಮಪದ

Meaning : ಒಬ್ಬ ವ್ಯಕ್ತಿ ಅಥವಾ ಘಟನೆಯ ನೆನಪಿಗಾಗಿ ಸ್ಥಾಪಿಸುವ ಸಂಸ್ಥೆ, ಉತ್ಸವ, ಸಂಪ್ರದಾಯ, ಕಟ್ಟಡ ಮೊದಲಾದವುಗಳು

Example : ಭಾರತದಲ್ಲಿ ತುಂಬಾ ಐತಿಹಾಸಿಕ ಸ್ಮಾರಕಗಳಿವೆ. ಗುಜರಾತಿನಲ್ಲಿ ಗಾಂಧಿ ಸ್ಮಾರಕವನ್ನು ರಚಿಸಲಾಗಿದೆ.


Translation in other languages :

किसी विशेष घटना या व्यक्ति की स्मृति में बनी हुई कोई संरचना।

भारत में बहुत सारे ऐतिहासिक स्मारक हैं।
स्मारक

A structure erected to commemorate persons or events.

memorial, monument

Meaning : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ

Example : ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.

Synonyms : ಮಂಟಪ


Translation in other languages :

समाधि आदि का मंडप।

इस समाधि की छतरी कुशल कारीगरों द्वारा बनाई जा रही है।
छतरी, स्मारक छतरी, स्मारक-छतरी

Meaning : ಕೆಲಸ, ಪದಾರ್ಥ ಅಥವಾ ರಚನೆ ಯಾವುದಾದರು ಸ್ಮೃತಿಯಲ್ಲಿಟ್ಟುಕೊಳ್ಳಲುವುದಕ್ಕೆ ಅಥವಾ ನೆನಪಿನಲ್ಲಿಟ್ಟುಕೊಳ್ಳುವುದಕ್ಕಾಗಿ

Example : ನನ್ನ ತಾಯಿಯು ಅಜ್ಜಿಯ ಸ್ಮಾರಕ ಅಥವಾ ಸ್ಮೃತಿ ಚಿಹ್ನೆಯನ್ನು ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಟ್ಟಿದ್ದಾಳೆ.

Synonyms : ನೆನಪಿಗಾಗಿ, ಸ್ಮೃತಿ ಚಿಹ್ನೆ


Translation in other languages :

वह काम, पदार्थ अथवा रचना जो किसी की स्मृति बनाए रखने के लिए हो।

माँ ने दादी के स्मारक को सहेज कर आलमारी में रख दिया है।
यादगार, स्मारक