Meaning : ಒಂದು ಪ್ರಕಾರದ ಪಾರದರ್ಶಕವಾದ ಬಿಳಿಯ ಬಣ್ಣದ ಕಲ್ಲು
Example :
ನನ್ನ ತಂದೆಗೆ ಒಂದು ಪಂಡಿತರು ಸ್ಪಟಿಕವನ್ನು ನೀಡಿದ್ದರು.
Synonyms : ಅಮರರತ್ನ
Translation in other languages :
Colorless glass made of almost pure silica.
crystal, lechatelierite, quartz, quartz glass, vitreous silicaMeaning : ಸ್ಪಟಿಕದ ಹಾಗೆ ಸ್ವಚ್ಚವಾಗಿರುವ
Example :
ಇದ್ದು ಸ್ಪಟಿಕದಂತೆ ಹೊಳೆಯುತ್ತಿದೆ.
Synonyms : ಸ್ಪಟಿಕದ, ಸ್ಪಟಿಕದಂತ, ಸ್ಪಟಿಕದಂತಹ
Translation in other languages :
Meaning : ಸ್ಪಟಿಕದಿಂದ ಮಾಡಿರುವ ಅಥವಾ ಸ್ಪಟಿಕದ ಕಲ್ಲಿನ
Example :
ಇದ್ದು ಸ್ಪಟಿಕದ ಮೂರ್ತಿ.
Synonyms : ಸ್ಪಟಿಕದ, ಸ್ಪಟಿಕದಂತ, ಸ್ಪಟಿಕದಂತಹ
Translation in other languages :