Meaning : ಸ್ವಚ್ಫತೆ ಅಥವಾ ದೇಹದ ಅಹ್ಲಾದಕ್ಕಾಗಿ ನೀರನ್ನು ದೇಹಕ್ಕೆ ಹಾಕಿಕೊಳ್ಳುವುದು ಅಥವಾ ನೀರೆರೆದುಕೊಳ್ಳುವುದು
Example :
ಸಂತರು ಸ್ನಾನ ಮಾಡದೆ ಪೂಜೆ ಪುರಸ್ಕಾರವನ್ನು ಮಾಡುವುದಿಲ್ಲ.
Synonyms : ಮೈ ತೊಳೆಯುವುದು
Translation in other languages :
Meaning : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ
Example :
ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.
Translation in other languages :
Immersing the body in water or sunshine.
bathing