Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಥಾಪನೆ from ಕನ್ನಡ dictionary with examples, synonyms and antonyms.

ಸ್ಥಾಪನೆ   ನಾಮಪದ

Meaning : ಸ್ಥಾಪಿತ ಅಥವಾ ಪ್ರತಿಷ್ಠಾಪಿಸುವ ಕ್ರಿಯೆ

Example : ಕುವೆಂಪು ಕನ್ನಡ ಅಧ್ಯಾಯನ ಸಂಸ್ಥೆಯ ಒಳಗೆ ಕುವೆಂಪು ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ.

Synonyms : ಪ್ರತಿಷ್ಠಾಪಿಸುವುದು, ಸ್ಥಾಪಿಸಿದ, ಸ್ಥಾಪಿಸುವುದು


Translation in other languages :

स्थापित या प्रतिष्ठा करने की क्रिया।

चौक पर गाँधीजी की मूर्ति की स्थापना के लिए मंत्री जी आएँगे।
अवस्थापन, आधान, आस्थापन, प्रतिष्ठा, प्रतिष्ठान, प्रस्थापन, प्रस्थापना, संस्थापन, संस्थापना, स्थापन, स्थापना

The act of putting something in a certain place.

emplacement, locating, location, placement, position, positioning

Meaning : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ

Example : ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.

Synonyms : ವ್ಯವಸ್ಥಾಪನೆ, ಸಂಘಟನೆ, ಸಂಯೋಜನೆ


Translation in other languages :

संस्था या मंडली आदि बनाने का कार्य।

भारत में क्रांतिकारी संस्थाओं की स्थापना देश को विदेशी शासन से मुक्त कराने के लिए की गई थी।
कल नवनिर्वाचित सरकार का गठन किया जायगा।
अधिष्ठापन, अधिष्ठापना, गठन, संस्थापन, संस्थापना, स्थापना