Copy page URL Share on Twitter Share on WhatsApp Share on Facebook
Get it on Google Play
Meaning of word ಸ್ಥಾನ-ಪಲ್ಲಟ from ಕನ್ನಡ dictionary with examples, synonyms and antonyms.

ಸ್ಥಾನ-ಪಲ್ಲಟ   ನಾಮಪದ

Meaning : ತನ್ನ ಸ್ಥಾನದಿಂದ ಆಕಡೆ-ಈಕಡೆ ಚಲಿಸುವ ಕ್ರಿಯೆ

Example : ರಾತ್ರಿಯ ವೇಳೆಯಲ್ಲಿ ಆಕಾಶದಲ್ಲಿ ನಕ್ಷತ್ರಗಳ ಸ್ಥಾನ ಪಲ್ಲಟವನ್ನು ಸ್ಪಷ್ಟವಾಗಿ ನೋಡಬಹುದು.

Synonyms : ಚಂಚಲವಾಗು, ಸ್ಥಾನ ಪಲ್ಲಟ, ಸ್ಥಾನ ಭ್ರಷ್ಟ, ಸ್ಥಾನ-ಭ್ರಷ್ಟ


Translation in other languages :

अपने स्थान से हटकर इधर-उधर होने की क्रिया।

रात में आसमान में तारों का विचलन आप स्पष्ट देख सकते हैं।
वलन, विचलन

The act of moving away in different direction from a common point.

An angle is formed by the divergence of two straight lines.
divergence, divergency