Copy page URL Share on Twitter Share on WhatsApp Share on Facebook
Get it on Google Play
Meaning of word ಸೌಭಾಗ್ಯವತಿ from ಕನ್ನಡ dictionary with examples, synonyms and antonyms.

ಸೌಭಾಗ್ಯವತಿ   ನಾಮಪದ

Meaning : ಸುಮಂಗಲೆಯಾಗಿರುವ ಅವಸ್ಥೆ

Example : ಪ್ರತಿಯೊಬ್ಬ ವಿವಾಹಿತ ಸ್ತ್ರೀಯರು ಸದಾ ಸುಮಂಗಲೆಯಾಗಿರುವ ಅಭಿಲಾಷೆಯನ್ನು ಹೊಂದಿರುತ್ತಾರೆ.

Synonyms : ಮತ್ತೈದೆ, ಮತ್ತೈದೆತನ, ಸುಮಂಗಲೆ, ಸೌಭಾಗ್ಯ


Translation in other languages :

सधवा होने की अवस्था।

हर विवाहिता की यही कामना होती है कि उसका सुहाग सदा बना रहे।
अहवात, अहिवात, सधवता, सुहाग, सौभाग्य