Subscribe
URL of the page has been copied to clipboard.
Meaning : ದೊಡ್ಡದಾದ ವಾಸದ ಮನೆ
Example : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.
Synonyms : ದೊಡ್ಡಮನೆ, ಭವನ, ಮಹಲು, ವಾಡೆ
Translation in other languages :हिन्दी English
बड़ा और आलीशान मकान।
A large and imposing house.
Meaning : ಬಹಳ ದೊಡ್ಡದಾದ ಮನೆ
Example : ಅಮಿತ್ ಒಂದು ದೊಡ್ಡದಾದ ಬಂಗಲೆಯಲ್ಲಿ ವಾಸಿಸುತ್ತಾನೆ.
Synonyms : ಬಂಗಲೆ, ಮಹಲು
चारों ओर से खुला हुआ वह मकान जो एक ही खंड या मंजिल का हो।
A small house with a single story.
Install App