Copy page URL Share on Twitter Share on WhatsApp Share on Facebook
Get it on Google Play
Meaning of word ಸೌಕರ್ಯ from ಕನ್ನಡ dictionary with examples, synonyms and antonyms.

ಸೌಕರ್ಯ   ನಾಮಪದ

Meaning : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ

Example : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?

Synonyms : ಅವಕಾಶ, ಎಡೆ, ಜಾಗ, ತೆರಪು, ಸ್ಥಳ


Translation in other languages :

अटने या समाने या सुधार आदि की जगह।

इसमें और कपड़े रखने की कोई गुंजाइश नहीं है।
गुंजाइश

Opportunity for.

Room for improvement.
room

Meaning : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು

Example : ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.

Synonyms : ಅನುಕೂಲತೆ, ಸರಳ, ಸವಲತ್ತು, ಸುಖ, ಸುಲಭ, ಸೌಲಭ್ಯ


Translation in other languages :

वह स्थिति जिसमें कोई काम करने में कुछ कठिनता या अड़चन न हो।

दूसरों की अपेक्षा आपके साथ काम करने में ज्यादा सुविधा है।
आसानी, सहूलियत, सुगमता, सुभीता, सुविधा

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

Meaning : ಯಾವುದಾದರೂ ಸಂಸ್ಥೆ ಅಥವಾ ಉಪಕರಣ ಒದಗಿಸುವ ವಿಶೇಷ ಸೇವೆ

Example : ಈ ಮೊಬೈಲ್ ನಲ್ಲಿ ಇಂಟರ್ನೆಟ್ ಸೌಲಭ್ಯವಿದೆ.

Synonyms : ಅನುಕೂಲ, ಸೌಲಭ್ಯ


Translation in other languages :

वह सेवा जो एक संस्था या कोई उपकरण आदि आपको देता है।

इस मोबाइल में इंटरनेट की भी सुविधा है।
फैसिलिटी, सुविधा

A service that an organization or a piece of equipment offers you.

A cell phone with internet facility.
facility

Meaning : ಅನುಕೂಲ ಆಗುವ ಅವಸ್ಥೆ ಅಥವಾ ಭಾವನೆ

Example : ಅನುಕೂಲವಿದ್ದರೆ ಕೆಲಸ ಮಾಡಲು ಸುಲಭವಾಗುವುದು

Synonyms : ಅನುಕೂಲತೆ, ಪ್ರತಿಕೂಲತೆ


Translation in other languages :

अनुकूल होने की अवस्था या भाव।

अनुकूलता हो तो काम करना सहज होता है।
अनुकूलता, अप्रतिकूलता, अविरुद्धता, अविरोध, मुआफकत, मुआफ़िक़त, मुआफिकत

A feeling of sympathetic understanding.

compatibility