Meaning : ಗಂಡನ ತಂದೆಯ ಸಹೋದರಿ
Example :
ಕವಿತಾಳ ಸೋದರತ್ತೆ ಬಂದಿದ್ದಾರೆ.
Synonyms : ಸೋದರತ್ತೆಯ ಸಂಬಂಧವುಳ್ಳ
Translation in other languages :
Meaning : ಮಾವನ ಹೆಂಡತಿ
Example :
ಸೀಮಾಳ ಸೋದರತ್ತೆ ಅಧ್ಯಾಪಕಿ.
Synonyms : ಅತ್ತೆ, ಸೋದರ ಅತ್ತೆ, ಸೋದರ-ಅತ್ತೆ
Translation in other languages :
Meaning : ತಂದೆಯ ತಂಗಿ ಅಥವಾ ತಂದೆಯ ಅಕ್ಕ
Example :
ನನ್ನ ಸೋದರತ್ತೆ ಧರ್ಮಪಾರಾಯಣ ಮಾಡುವ ಮಹಿಳೆ.
Synonyms : ಅತ್ತೆ, ತಂದೆಯ ಅಕ್ಕ, ತಂದೆಯ ಒಡಹುಟ್ಟಿದವಳು, ತಂದೆಯ ತಂಗಿ, ಸೋದರ ಅತ್ತೆ
Translation in other languages :