Meaning : ಸೋಲನ್ನು ಕಾಣದೇ ಇರುವಂತಹ
Example :
ಈ ಆಟದಲ್ಲಿ ನನ್ನ ಗೆಳೆಯ ಸೋಲಿರದ ಸರದಾರ.
Synonyms : ಅಜಿತ, ಅಜಿತವಾದ, ಅಜಿತವಾದಂತ, ಅಜಿತವಾದಂತಹ, ಅಪರಾಜಿತ, ಅಪರಾಜಿತವಾದ, ಅಪರಾಜಿತವಾದಂತ, ಅಪರಾಜಿತವಾದಂತಹ, ಸೋತಿಲ್ಲದ, ಸೋತಿಲ್ಲದಂತ, ಸೋಲಿರದ, ಸೋಲಿರದಂತ, ಸೋಲಿರದಂತಹ
Translation in other languages :