Meaning : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು
Example :
ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.
Synonyms : ಕರ್ಮಚಾರಿ, ಕೆಲಸಗಾರ, ಚಾಕರಿ ಮಾಡುವವ, ನೌಕರ
Translation in other languages :
An assistant subject to the authority or control of another.
foot soldier, subordinate, subsidiary, underlingMeaning : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ
Example :
ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.
Synonyms : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ
Translation in other languages :
Meaning : ಯಾರೋ ಒಬ್ಬರ ಕೈ ಕೆಳಗೆ ಇರುವುದು ಅಥವಾ ಹಾಗೆ ಯಾರೋ ಒಬ್ಬರು ಆ ಸ್ಥಾನಕ್ಕೆ ಬಂದು ಅವರಿಂದ ಕೆಲಸ ಮಾಡಿಸುವವ
Example :
ರಾಮ ರಜದಿನಗಳಲ್ಲಿ ಹೊರಗೆ ಹೋಗುವ ಮುನ್ನ ತನ್ನ ಕೆಲಸದವನನ್ನು ಬಿಡಿಸಿ ಹೋಗುವನು.
Synonyms : ಕರ್ಮಚಾರಿ, ಕೆಲಸಗಾರನು, ಕೆಲಸದವನು, ಚಾಕರಿ ಮಾಡುವವ, ನೌಕರ
Translation in other languages :
किसी के अधीन रहकर अथवा यों ही किसी के स्थान पर उसकी ओर से काम करनेवाला।
राम छुट्टी पर जाने से पहले अपना प्रतिपुरुष नियुक्त कर दिया है।Meaning : ದೊಡ್ಡ ಅದಿಕಾರಿಗಳ ಸೇವೆಗೆಂದು ಇರುವ ಚಪರಾಸಿ
Example :
ರಾಮೂ ನ್ಯಾಯಾಲಯದಲ್ಲಿ ಜವಾನನಾಗಿದ್ದಾನೆ.
Translation in other languages :
Meaning : ಸಂಭಳ ತೆಗೆದುಕೊಂಡು ಸೇವೆ ಮಾಡುವವರು
Example :
ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ
Synonyms : ಆಳು, ಉದ್ಯೋಗಿ, ಕೆಲಸಗಾರ, ಕೆಲಸಿಗ, ನೌಕರ, ಪರಿಚಾರಕ, ವ್ಯಕ್ತಿ
Translation in other languages :
वह जो वेतन आदि लेकर सेवा करता हो।
मेरा नौकर एक हफ्ते के लिए घर गया है।Meaning : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು
Example :
ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.
Synonyms : ಆಳು, ಗೃಹಸೇವಕ, ಚಾಕರ, ಜವಾನ, ನೌಕರ, ಮನೆಕೆಲಸದವ, ಮನೆಯ ಜವಾನ, ಮನೆಯಾಳು
Translation in other languages :
वह सेवक जो घर पर रहकर ही सेवा करे।
आज की ताज़ा ख़बर के अनुसार एक घरेलू नौकर ने अपने मालिक की जान ली।A servant who is paid to perform menial tasks around the household.
domestic, domestic help, house servantMeaning : ಸಾಮಾನ್ಯವಾಗಿ ಬಾಗಿಲು ಕಾಯುವ ಅಥವಾ ಯಜಮಾನ ಅಥವಾ ಅಧಿಕಾರಿಯ ಸೇವೆಗೆ ಸಿದ್ಧವಿರುವವ ಅಥವಾ ಅಧಿಕಾರ, ಐಶ್ವರ್ಯ, ಅಂತಸ್ತು ಮೊದಲಾದವುಗಳಲ್ಲಿ ಮೇಲ್ಪಟ್ಟದವರಿಗೆ ತೊತ್ತಿನಂತೆ ನಡೆದುಕೊಳ್ಳುವವ
Example :
ವೇತನ ಹೆಚ್ಚಳಕ್ಕಾಗಿ ಸರಕಾರಿ ಜವಾನ ಹುದ್ದೆಯ ನೌಕರರು ಮುಷ್ಕರ ಹೂಡಿದ್ದಾರೆ.
Translation in other languages :
वह कर्मचारी जो चपरास लगाता हो।
दंडाधिकारी का चपरासी हाथ में फाइल लिए दंडाधिकारी के पीछे-पीछे चल रहा था।Meaning : ಆ ವ್ಯಕ್ತಿಯನ್ನು ಯಾವುದೇ ಬಾಲಕಿ ಅಥವಾ ಹೆಂಗಸರ ರಕ್ಷಣೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಜತೆ ಜತೆಯಲ್ಲೆ ನಡೆದುಕೊಂಡು ಹೋಗುವರು
Example :
ಅನುರಾಧಳ ರಕ್ಷಣೆಗಾಗಿ ಇಬ್ಬರು ಅಂಗರಕ್ಷಕರನ್ನಾಗಿ ಇಟ್ಟಿದ್ದರು
Synonyms : ಅಂಗರಕ್ಷಕ, ಮೈಗಾವಲಿನವನು
Translation in other languages :
वह व्यक्ति जो किसी बालिका या स्त्री के साथ-साथ उसके रक्षार्थ सार्वजनिक स्थानों पर जाता हो।
अनुराधा की रक्षा के लिए दो अनुरक्षक रखे गए हैं।An attendant who is employed to accompany someone.
escortMeaning : ಸೇವೆ ಮಾಡುವವ
Example :
ರೋಗಿಗೆ ಒಬ್ಬ ಸೇವಕನ ಅವಶ್ಯಕತೆ ಇತ್ತು.
Synonyms : ಸೇವಕನ, ಸೇವೆ ಮಾಡುವ, ಸೇವೆ ಮಾಡುವವ, ಸೇವೆ ಮಾಡುವವನ
Translation in other languages :