Copy page URL Share on Twitter Share on WhatsApp Share on Facebook
Get it on Google Play
Meaning of word ಸೆರಗು from ಕನ್ನಡ dictionary with examples, synonyms and antonyms.

ಸೆರಗು   ನಾಮಪದ

Meaning : ಸೀರೆ, ಧೋತಿ ಅಥವಾ ಪಂಚೆಯ ಅಂಚನ್ನು ಉದ್ದದ ನಿರಿಗೆಯಲ್ಲಿ ಪ್ರಾಯಶಃ ಬೇರೆ ಬಣ್ಣದಲ್ಲಿ ನೇಯಲಾಗಿರುತ್ತದೆ

Example : ಅವನು ಪಂಚೆಯ ಅಂಚನು ಹರಿದು ಹಾಕಿದನು.

Synonyms : ಅಂಚು, ಗೋಟು, ಜರದ ಅಂಚು


Translation in other languages :

साड़ी, धोती आदि का किनारा जो लंबाई के बल में प्रायः अलग रंगों से बुना होता है।

उसने धोती की किनारी को फाड़कर निकाल दिया।
आँवठ, किनारी, पाड़

A strip forming the outer edge of something.

The rug had a wide blue border.
border

Meaning : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ

Example : ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.

Synonyms : ಅಂಚು, ದಂಡೆ, ದಡ, ಮಗ್ಗಲು


Translation in other languages :

कपड़ों आदि के किनारे पर लगाई जाने वाली रुपहले या सुनहले गोटे की पट्टी।

इस धोती की किनारी बहुत अच्छी लग रही है।
किनारी

A decorative recessed or relieved surface on an edge.

border, molding, moulding

Meaning : ಸೀರೆ, ದಾವಣಿ ಮೊದಲಾದವುಗಳ ಆ ಭಾಗ ಹೆಗಲ ಮೇಲೆ ಇರುತ್ತದೆ

Example : ಮಗು ತಾಯಿ ಸೀರೆಯ ಸೆರಗನ್ನು ಹಿಡಿದುಕೊಂಡಿದೆ.

Synonyms : ಅಂಚು, ಗೋಟು


Translation in other languages :

साड़ी, दुपट्टे आदि का वह भाग जो कंधे पर रहता है।

बेटे ने माँ की साड़ी का आँचल पकड़ रखा है।
अँचरा, अँचला, अंचल, अचरा, आँचर, आँचल, छोर, दामन, पल्ला, पल्लू, युतक, शिखा, शुक