Subscribe
URL of the page has been copied to clipboard.
Meaning : ಮನೆಯಲ್ಲಿ ಯಾರಾದರು ಸತ್ತಾಗ ಪರಿವಾರದವರಿಗೆಲ್ಲಾ ಆಗುವಂತಹ ಅಶುದ್ಧಿ
Example : ನಮಗೆ ಈ ಸೂತಕ ಹತ್ತು ದಿನಗಳ ವರೆಗೆ ಇರುತ್ತದೆ.
Translation in other languages :हिन्दी
घर में किसी के मरने पर परिवार वालों को लगने वाली अशुद्धि।
Meaning : ಮನೆಯಲ್ಲಿ ಉಂಟಾಗುವ ಜನನ ಮತ್ತು ಮರಣದಿಂದಾಗಿ ಪರಿವಾರದವರಿಗೆಲ್ಲ ಆಗುವಂತಹ ಮೈಲಿಗೆ
Example : ಸೂತಕದ ನಿಯಮ ಪ್ರತಿಯೊಂದು ಜಾಗದಲ್ಲಿಯೂ ಬೇರೆ-ಬೇರೆಯಾಗಿರುತ್ತದೆ.
घर में संतान होने पर परिवार वालों को लगने वाली अशुद्धि।
Meaning : ಪ್ರಸೂತವಾದ ನಂತರ ಏಳನೆ ದಿನದ ಸ್ನಾನ ಮತ್ತು ಕರ್ಮ
Example : ಶೀಲಾಳ ಸೊಸೆಗೆ ಇಂದು ಸೂತಕ ಕಳೆಯುವುದು.
प्रसूता का विधिपूर्वक होने वाला सातवें दिन का स्नान आदि कर्म।
Install App