Copy page URL Share on Twitter Share on WhatsApp Share on Facebook
Get it on Google Play
Meaning of word ಸೂಟಿ from ಕನ್ನಡ dictionary with examples, synonyms and antonyms.

ಸೂಟಿ   ನಾಮಪದ

Meaning : ರಜ ತೆಗೆದುಕೊಳ್ಳಲು ಅನುಮತಿ

Example : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.

Synonyms : ಅನುಜ್ಞೆ, ಅನುಮತಿ, ಅಪ್ಪಣೆ, ರಜೆ


Translation in other languages :

वह दिन जिसमें काम पर से अनुपस्थित रहने की स्वीकृति मिली हो।

घर जाने के लिए मेरी पंद्रह दिन की छुट्टी मंजूर हो गई है।
अवकाश, छुट्टी, रज़ा, रजा

Meaning : ನಿರಂತರವಾದ ಕೆಲಸಕ್ಕೆ ವಿರಾಮ ನೀಡುವ ಸಲುವಾಗಿ ಸರ್ಕಾರವೇ ನಮೋದಿಸಿದ ಕೆಲಸ ರಹಿತ ದಿವಸ ಅಥವಾ ದಿನ

Example : ಭಾರತ ಸರಕಾರವು ಭಾನುವಾರವನ್ನು ಸಾರ್ವಜನಿಕ ರಜಾದಿನವನ್ನಾಗಿ ಪರಿಗಣಿಸಿದೆ.

Synonyms : ರಜೆ, ಸಾರ್ವಜನಿಕ ರಜೆ


Translation in other languages :

काम बंद रहने का वह दिन जिसमें नियमित रूप से लोग काम पर उपस्थित नहीं रहते।

भारत सरकार ने रविवार को छुट्टी घोषित की है।
अंझा, अनध्याय, अवकाश, उकासी, छुट्टी, तातील, रुखसत, रुख़सत, रुख़्सत, रुख्सत

Leisure time away from work devoted to rest or pleasure.

We get two weeks of vacation every summer.
We took a short holiday in Puerto Rico.
holiday, vacation

Meaning : ಕಛೇರಿ, ಪಾಠಶಾಲೆ ಮೊದಲಾದವುಗಳಲ್ಲಿ ಕೆಲಸಕ್ಕೆ ಗೈರುಹಾಜರಾಗಲು ಪಡೆದ ಅನುಮತಿ

Example : ಸೋಮವಾರ ನಾನು ರಜೆ ತೆಗೆದುಕೊಂಡು ಹೊರಗೆ ಸುತ್ತಾಡಲು ಹೋಗುತ್ತೇನೆ.

Synonyms : ರಜೆ


Translation in other languages :

किसी के काम न करने या काम पर उपस्थित न होने की क्रिया।

सोमवार को मैं नागा करूँगा और घूमने जाऊँगा।
छुट्टी, नाग़ा, नागा