Copy page URL Share on Twitter Share on WhatsApp Share on Facebook
Get it on Google Play
Meaning of word ಸೂಕ್ಷ್ಮವಾದಂತ from ಕನ್ನಡ dictionary with examples, synonyms and antonyms.

ಸೂಕ್ಷ್ಮವಾದಂತ   ಗುಣವಾಚಕ

Meaning : ತುಂಬಾ ಸಣ್ಣದಾದ ದೇಹ ಸ್ವರೂಪವನ್ನು ಹೊಂದಿದ

Example : ಅಮೀಬಾವು ಒಂದು ಸೂಕ್ಷ್ಮ ಜೀವಿ. ಪರಮಾಣು ಕಣಗಳು ಸಣ್ಣಾತಿಸಣ್ಣವಾಗಿರುತ್ತವೆ. ಇರುವೆ ಒಂದು ಕ್ಷುದ್ರ ಜೀವಿ.

Synonyms : ಕ್ಷುದ್ರ, ಕ್ಷುದ್ರವಾದ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಸಣ್ಣಾತಿಸಣ್ಣ, ಸಣ್ಣಾತಿಸಣ್ಣವಾದ, ಸಣ್ಣಾತಿಸಣ್ಣವಾದಂತ, ಸಣ್ಣಾತಿಸಣ್ಣವಾದಂತಹ, ಸೂಕ್ಷ್ಮ, ಸೂಕ್ಷ್ಮವಾದ, ಸೂಕ್ಷ್ಮವಾದಂತಹ


Translation in other languages :

बहुत छोटा, पतला।

अमीबा प्रोटोज़ोआ समुदाय का एक सूक्ष्म जीव है।
इस रवा के कण बारीक हैं।
अस्थूल, क्षुद्र, बारीक, बारीक़, लतीफ़, सूक्ष्म

Meaning : ಅತಿ ಸೂಕ್ಷ್ಮವಾದ

Example : ಇದರ ವಾಸ್ತವಾಂಸ ತಿಳಿದುಕೊಳ್ಳಲು ಆಳವಾದ ಅಧ್ಯಾಯನ ಮಾಡುವುದು ಅವಶ್ಯ.

Synonyms : ಆಳವಾದ, ಆಳವಾದಂತ, ಆಳವಾದಂತಹ, ಗಹನವಾದ, ಗಹನವಾದಂತ, ಗಹನವಾದಂತಹ, ಸೂಕ್ಷ್ಮವಾದ, ಸೂಕ್ಷ್ಮವಾದಂತಹ


Translation in other languages :

जिसमें सोच की गहराई हो।

इस तथ्य की जानकारी प्राप्त करने के लिए गहन अध्ययन आवश्यक है।
गहन

Marked by depth of thinking.

Deep thoughts.
A deep allegory.
deep