Meaning : ಸಾಮಾನು -ಮಾಲು ಮುಂತಾದವುಗಳನ್ನು ಬಲಾತ್ಕಾರದಿಂದ ಅಥವಾ ಬೆದರಿಕೆಯಿಂದ ಕಸಿದುಕೊಳ್ಳುವುದು
Example :
ಹಿಂದಿನ ತಿಂಗಳಷ್ಟೆ ಈ ಸ್ಥಳದಲ್ಲಿದ ಅಂಗಡಿಯಲ್ಲಿ ದರೋಡೆ ಮಾಡಿದ್ದರು.
Synonyms : ಕಳುವು ಮಾಡುವುದು, ಕೊಳ್ಳೆ ಹೊಡೆಯುವುದು, ದರೋಡೆ
Translation in other languages :