Meaning : ತಿರುಗಾಡಿಸುವ ಪ್ರವೃತ್ತಿ ಮಾಡುವುದು ಅಥವಾ ನಾಲ್ಕು ದಿಕ್ಕುಗಳಲ್ಲಿ ಸುತ್ತಾಡಿಸುವ ಪ್ರಕ್ರಿಯೆ
Example :
ಡ್ರೈವರ್ ನಮ್ಮನ್ನು ಪಟ್ಟಣದಲ್ಲೆಲ್ಲಾ ಸುತ್ತಾಡಿಸಿದರು.
Synonyms : ತಿರುಗಾಡಿಸು
Translation in other languages :
घूमने में प्रवृत्त करना या चारों और फिराना।
गाइड ने हमें सारा शहर घुमाया।Meaning : ಗಾಳಿಯಲ್ಲಿ ತಿರುಗಾಡಿಸುವ ಪ್ರಕ್ರಿಯೆ
Example :
ಅವರು ಪ್ರತಿದಿನ ಬೆಳಗ್ಗೆ-ಸಂಜೆ ತನ್ನ ನಾಯಿಯನ್ನು ಹೊರೆಗೆ ತಿರುಗಾಡಿಸುತ್ತಾರೆ.
Synonyms : ಅಡ್ಡಾಡಿಸು, ತಿರುಗಾಡಿಸು
Translation in other languages :
Meaning : ಮೆಲ್ಲ-ಮೆಲ್ಲನೆ ತಿರುಗಾಡಿಸುವುದು
Example :
ಪರಿಚಾರಕನು ರೋಗಿಯನ್ನು ತೋಟದಲ್ಲಿ ತಿರುಗಾಡಿಸುತ್ತಿದ್ದಾನೆ.
Synonyms : ತಿರುಗಾಡಿಸು
Translation in other languages :