Subscribe
URL of the page has been copied to clipboard.
Meaning : ಸತ್ವ, ರಜಸ್ಸು ಮತ್ತು ತಮ ಈ ಮೂರು ಗುಣದಿಂದ ಯುಕ್ತವಾಗಿರುವ
Example : ರಾಮ, ಕೃಷ್ಣ, ಬುದ್ಧ ಮುಂತಾದವರು ಈಶ್ವರ ಸುಗುಣ ರೂಪದವರಾಗಿದ್ದಾರೆ.
Translation in other languages :हिन्दी
सत्त्व, रज व तम इन तीनों गुणों से युक्त।
Meaning : ಒಳ್ಳೆಯ ಸಂಸ್ಕಾರ ಹೊಂದಿರುವ
Example : ಸುಸಂಸ್ಕೃತ ವ್ಯಕ್ತಿಗಳ ವರ್ತನೆ ಎಲ್ಲರಿಗೆ ಅಪ್ಯಾಯಮಾನವಾಗಿರುತ್ತದೆ.
Synonyms : ಸದ್ಗುಣ, ಸುಶೀಲ, ಸುಸಂಸ್ಕೃತ
Translation in other languages :हिन्दी English
उत्तम संस्कार युक्त।
Marked by refinement in taste and manners.
Install App