Meaning : ಯಾವ ನಾಟಕದ ಅಂತ್ಯ ಸುಖಪೂರ್ಣವಾಗಿರುವುದೋ
Example :
ನಾಟಕಕಾರರು ವೇದಿಕೆ ಮೇಲೆ ಸುಖಾಂತ್ಯದ ಅಭಿನಯ ಮಾಡಿದರು
Synonyms : ಸುಖಾಂತ, ಸುಖಾಂತ ನಾಟಕ, ಸುಖಾಂತ್ಯ, ಸುಖಾಂತ್ಯ ನಾಟಕ
Translation in other languages :
Light and humorous drama with a happy ending.
comedy