Meaning : ಯಾವುದಾದರೂ ಒತ್ತಡದಿಂದಾದ ಅಥವಾ ಭಾರದಿಂದಾಗಿ ನೆಲದಲ್ಲಿ ಅಥವಾ ಯಾವುದೇ ವಸ್ತುವಿನಲ್ಲಿ ಉಂಟಾಗುವ ಬೇರ್ಪಡುವಿಕೆಯ ಸೀಳುವಿಕೆ
Example :
ಭೂಕಂಪದಿಂದಾಗಿ ಭೂಮಿ ಬಿರುಕು ಬಿಟ್ಟಿದೆ.
Synonyms : ಒಡಕು, ಬಿರುಕಿನಿಂದಾದ ಜಾಗ, ಬಿರುಕು, ಸಂದು
Translation in other languages :
Meaning : ಚಟ್ ಚಟ್ ಸಪ್ಪಳ ಮಾಡುತ್ತ ಮುರಿಯುವ ಅಥವಾ ಬಿರುಕುಬಿಡುವ ಕ್ರಿಯೆ
Example :
ಅತ್ಯಧಿಕವಾದ ತಾಪದ ಕಾರಣ ಗಾಜು ಬಿರುಕು ಬಿಡುವ ಸಂಭವವಿದೆ.
Translation in other languages :
Meaning : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ
Example :
ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.
Synonyms : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯು, ಕೊಯ್ಯುವುದು, ಸಿಗಿ, ಸಿಗಿಯುವುದು, ಸೀಳುವುದು, ಹರಿ, ಹರಿಯುವುದು
Translation in other languages :
Meaning : ಯಾವುದಾದರು ವಸ್ತುವನ್ನು ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ
Example :
ಶಾಲ್ಮಲೀ ವೃಕ್ಷದ ಹಣ್ಣು ಒಣಗುತ್ತಿದ್ದಾಗೆಯೇ ಸೀಳಿ ಹೋಗುತ್ತದೆ.
Synonyms : ಹರಿ
Meaning : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ
Example :
ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.
Synonyms : ಒಡೆ, ಒಡೆದು ಹಾಕು, ತುಂಡರಿಸು, ಮುರಿ, ಮುರಿದು ಹಾಕು
Translation in other languages :