Meaning : ವೇಗವಾಗಿ ಶಬ್ದ ಮಾಡಿಕೊಂಡು ಏಕಾಏಕಿ ಮೂಗಿನಿಂದ ಗಾಳಿ ಅಥವಾ ಉಸಿರು ಹೊರಬರುವುದು
Example :
ನನಗೆ ಪದೇ ಪದೇ ಸೀನು ಬರುತ್ತಿದೆ.
Synonyms : ಅಕ್ಷಿ
Translation in other languages :
A symptom consisting of the involuntary expulsion of air from the nose.
sneeze, sneezing, sternutationMeaning : (ಮೂಗು) ಸ್ವಚ್ಚ ಮಾಡಲು ಮೂಗಿನಿಂದ ಜೋರಾಗಿ ಉಸಿರನ್ನು ಎಳೆದುಕೊಳ್ಳುವ ಪ್ರಕ್ರಿಯೆ
Example :
ಅವನು ಪದೇ ಪದೇ ಸೀನುತ್ತಿದ್ದನೆ.
Translation in other languages :
Meaning : ಸೀನುವುದು
Example :
ಶೀತವಾಗಿರುವ ಕಾರಣ ಮೋಹನನು ಮತ್ತೆ-ಮತ್ತೆ ಸೀನುತ್ತಿದ್ದಾನೆ.
Synonyms : ಅಕ್ಷಿ ಬಿಡು
Translation in other languages :