Copy page URL Share on Twitter Share on WhatsApp Share on Facebook
Get it on Google Play
Meaning of word ಸಿದ್ಧಪುರುಷ from ಕನ್ನಡ dictionary with examples, synonyms and antonyms.

ಸಿದ್ಧಪುರುಷ   ನಾಮಪದ

Meaning : ಸನ್ಯಾಸತ್ವವನ್ನು ಸ್ವೀಕಿರಸಿರುವ ವ್ಯಕ್ತಿ

Example : ಸಂನ್ಯಾಸಿ ತನ್ನ ತಪ್ಪಸಿನ ಶಕ್ತಿಯಿಂದ ಹಾವನ್ನು ಗಾಯ ಗೊಳಿಸಿದ.

Synonyms : ಮಹಾತ್ಮ, ಯತಿ, ಯೋಗ ಪುರುಷ, ಸಂನ್ಯಾಸಿ


Translation in other languages :

दंड धारण करने वाला व्यक्ति।

दंडधर ने दंड के प्रहार से साँप को घायल कर दिया।
डंडाधारी, डण्डाधारी, दंडधर, दंडधारी, दंडी, दण्डधर, दण्डधारी, दण्डी

ಸಿದ್ಧಪುರುಷ   ಗುಣವಾಚಕ

Meaning : ಯಾರೋ ಒಬ್ಬರಿಗೆ ಆತ್ಮಜ್ಞಾನವಿರುವ

Example : ಆತ್ಮಜ್ಞಾನಿಯಾದ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪುನರುದ್ಧಾರ ಮಾಡಿದರು.

Synonyms : ಆತ್ಮಜ್ಞಾನಿ, ತತ್ವಜ್ಞಾನಿ, ಯೋಗಿ, ಸುಜ್ಞಾನಿ


Translation in other languages :

जिसे आत्म का ज्ञान हो।

आत्मज्ञानी शंकराचार्य ने हिन्दू धर्म का पुनरुद्धार किया।
आत्मज्ञानी, आत्मदर्शी, आत्मद्रष्टा, आत्मरत, जोगी, तत्वदर्शी, योगी, स्वदर्शी