Meaning : ಕೋಪದಿಂದ ಕೂಡಿದಂತಹ
Example :
ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.
Synonyms : ಕೋಪ ಮಾಡು, ಕೋಪಗೊಳ್ಳು, ಕ್ರುದ್ಧ, ಕ್ರೋದ, ಕ್ರೋದಗೊಳ್ಳು, ಸಿಟ್ಟಾಗು, ಸಿಟ್ಟು ಮಾಡು
Translation in other languages :
क्रोध से भर जाना।
अपनी बुराई सुनकर वह क्रुद्ध हुआ।Meaning : ಮನಸ್ಸು ನಿಯಂತ್ರಣ ತಪ್ಪಿ ವಿಚಲಿತಗೊಳ್ಳುವುದು ಅಥವಾ ಕ್ರೋದಕ್ಕೆ ಗುರಿಯಾಗುವುದು
Example :
ಸಿಟ್ಟಾದ ವ್ಯಕ್ತಿಗಳು ವಿವೇಕವನ್ನು ಮರೆಯುತ್ತಾರೆ.
Synonyms : ಕ್ರೋದಗೊಂಡ, ಕ್ರೋದಗೊಂಡಂತ, ಕ್ರೋದಗೊಂಡಂತಹ, ಸಿಟ್ಟಾದಂತ, ಸಿಟ್ಟಾದಂತಹ
Translation in other languages :
Feeling or showing anger.
Angry at the weather.