Meaning : ನೀರನ್ನು ಚುಮುಕಿಸುವ ಪ್ರಕ್ರಿಯೆ
Example :
ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.
Synonyms : ಚುಮುಕಿಸು, ಪ್ರೋಕ್ಷಿಸು, ಸುತ್ತ ಎರಚು
Translation in other languages :
Meaning : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು
Example :
ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.
Synonyms : ಚಿಮುಕಿಸು, ಪಸರಿಸು, ಪ್ರೋಕ್ಷಿಸು
Translation in other languages :
Meaning : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು
Example :
ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.
Synonyms : ಚಿಮುಕಿಸು, ಪ್ರೋಕ್ಷಿಸು, ಹಗುರವಾಗಿ ಎರಚು
Translation in other languages :