Copy page URL Share on Twitter Share on WhatsApp Share on Facebook
Get it on Google Play
Meaning of word ಸಾಹಸಿಯಾದ from ಕನ್ನಡ dictionary with examples, synonyms and antonyms.

ಸಾಹಸಿಯಾದ   ಗುಣವಾಚಕ

Meaning : ಜೀವವನ್ನು ಸಹ ನೀಡಲು ತಯಾರಾಗಿರುವ ಅಥವಾ ಪ್ರಾಣವನ್ನು ಪಣವಾಗಿ ಇಡುವ

Example : ಭಾರತದ ಸಾಹಸಿ ಸೈನಿಕರು ಪರೇಡ್ ಮಾಡುತ್ತಿದ್ದಾರೆ.

Synonyms : ಸಾಹಸಿ, ಸಾಹಸಿಯಾದಂತ, ಸಾಹಸಿಯಾದಂತಹ


Translation in other languages :

जान तक देने को तैयार रहने वाला या जान की बाजी तक लगाने वाला।

भारत के जाँबाज सैनिक परेड कर रहे हैं।
जाँबाज, जाँबाज़

Meaning : ಅತಿಯಾದ ಧೈರ್ಯದಿಂದ ಏನನ್ನಾದರೂ ಮಾಡಲು ಹಿಂಜರಿಯದ ವ್ಯಕ್ತಿತ್ವ

Example : ಸಾಹಸಿ ವ್ಯಕ್ತಿಯು ತನ್ನ ಸಾಹಸದಿಂದಾಗಿ ಏನನ್ನಾದರೂ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ.

Synonyms : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಸಾಹಸಿ, ಸಾಹಸಿಯಾದಂತ, ಸಾಹಸಿಯಾದಂತಹ


Translation in other languages :

साहस रखनेवाला या जिसमें साहस हो।

साहसी व्यक्ति अपने साहस द्वारा बड़े से बड़ा काम कर दिखाता है।
अमनैक, दिलचला, दिलवाला, दिलावर, दिलेर, धौंताल, प्रगल्भ, बहादुर, साहसी, हिम्मती, हृदयिक, हृदयी