Meaning : ಯಾರ ಬಳಿ ಸಾಧನೆಯ ಕೊರತೆಯಿದೆಯೋ ಅಥವಾ ಯಾವುದೇ ಸಾಧನೆ ಮಾಡಿಲ್ಲವೊ
Example :
ಸಾಧನಹೀನ ವ್ಯಕ್ತಿಗಳು ಏನ್ನಾನಾದರು ಸಾಧಿಸಲಿ ಎಂದು ಸರ್ಕಾರ ಪ್ರಯಾಸ ಮಾಡುತ್ತಿದೆ.
Synonyms : ಸಾಧನವಿಹೀನ, ಸಾಧನವಿಹೀನವಾದ, ಸಾಧನವಿಹೀನವಾದಂತ, ಸಾಧನವಿಹೀನವಾದಂತಹ, ಸಾಧನಹೀನನಾದ, ಸಾಧನಹೀನನಾದಂತ, ಸಾಧನಹೀನನಾದಂತಹ, ಸಾಧನಹೀನವಾದ, ಸಾಧನಹೀನವಾದಂತ, ಸಾಧನಹೀನವಾದಂತಹ
Translation in other languages :
Lacking or deficient in natural resources.
resourceless