Copy page URL Share on Twitter Share on WhatsApp Share on Facebook
Get it on Google Play
Meaning of word ಸಾಕ್ಷರ from ಕನ್ನಡ dictionary with examples, synonyms and antonyms.

ಸಾಕ್ಷರ   ನಾಮಪದ

Meaning : ಓದಲು ಬರೆಯಲು ಬರುವವನು

Example : ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಆಂದೋಲನ ಭಾರತದಲ್ಲಿ ಭರದಿಂದ ಸಾಗಿದೆ.

Synonyms : ಶಿಕ್ಷಿತ


Translation in other languages :

वह जिसने शिक्षा ग्रहण की हो।

शिक्षितों को शिक्षा का प्रचार-प्रसार करना चाहिए।
पढ़ा लिखा, पढ़ा-लिखा, प्राज्ञ, शिक्षित, साक्षर

A person who can read and write.

literate, literate person

ಸಾಕ್ಷರ   ಗುಣವಾಚಕ

Meaning : ಯಾರಿಗೆ ಅಕ್ಷರಗಳನ್ನು ಓದಲು-ಬರೆಯಲು ಬರುವುದೋ

Example : ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಸಾಕ್ಷರ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಳೇ ಇದೇ.

Synonyms : ಓದು ಬರಹ ಬರದವ, ಕಲಿತವ


Translation in other languages :

जिसे अक्षरों को पढ़ना-लिखना आता हो।

हमारे देश में दिन-प्रतिदिन साक्षर व्यक्तियों की संख्या में वृद्धि हो रही है।
साक्षर

Able to read and write.

literate