Copy page URL Share on Twitter Share on WhatsApp Share on Facebook
Get it on Google Play
Meaning of word ಸಾಕು from ಕನ್ನಡ dictionary with examples, synonyms and antonyms.

ಸಾಕು   ನಾಮಪದ

Meaning : ಚಿಕ್ಕ ಮಕ್ಕಳಿಗಾಗಿ ಇರುವ ಒಂದು ಪ್ರಕಾರದ ಜೋಕಾಲಿಜೋಲಿ

Example : ತಾಯಿಯು ಮಕ್ಕಳ ಪಾಲನೆ ಪೋಷಣೆಯಲ್ಲಿ ತಲ್ಲೀನಳಾಗಿದ್ದಾಳೆ.

Synonyms : ಪಾಲಿಸು, ಪೋಷಿಸು, ಸಂರಕ್ಷಿಸು, ಸಲಹು


Translation in other languages :

छोटे बच्चों के लिए एक प्रकार का झूला।

माँ बच्चे को पालने में सुला रही है।
गहवारा, पलना, पालना, पिंगूरा, हिंडोरा, हिंडोलना, हिंडोला, हिन्डोरा, हिन्डोलना, हिन्डोला

A baby bed with sides and rockers.

cradle

ಸಾಕು   ಕ್ರಿಯಾಪದ

Meaning : ಪಶು, ಪಕ್ಷಿ ಮೊದಲಾದವುಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸಾಕುವುದು

Example : ಕೆಲವು ಜನರು ಆಸೆಯಿಂದ ನಾಯಿ, ಬೆಕ್ಕು, ಗಿಳಿಗಳನ್ನು ಸಾಕುತ್ತಾರೆ.

Synonyms : ಪಾಲನೆ ಮಾಡು, ಪಾಲನೆ-ಮಾಡು, ಪೋಷಣೆ ಮಾಡು, ಪೋಷಣೆ-ಮಾಡು


Translation in other languages :

पशु, पक्षी आदि को अपने पास रखकर खिलाना-पिलाना।

कुछ लोग शौक से कुत्ते, बिल्ली, तोता अदि पोसते हैं।
पालना, पोसना

Raise.

She keeps a few chickens in the yard.
He keeps bees.
keep

Meaning : ಯಾರೋ ಒಬ್ಬರನ್ನು ಸಾಕುವ ಸಲುವಾಗಿ ಕೆಲಸ ಮಾಡುವ ಪ್ರಕ್ರಿಯೆ

Example : ಶ್ಯಾಮ್ ಒಂದು ದೊಡ್ಡ ಪರಿವಾರದವರ ಪಾಲನೆ-ಪೂಷಣೆ ಮಾಡುತ್ತಿದ್ದಾನೆ.

Synonyms : ಪಾಲನೆ-ಪೂಷಣೆ ಮಾಡು


Translation in other languages :

किसी के निर्वाह के लिए साधन जुटाना।

श्याम एक बड़े परिवार का भरण-पोषण करता है।
भरण-पोषण करना

Meaning : ಊಟ, ಬಟ್ಟೆ ಮುಂತಾದವುಗಳನ್ನು ಕೊಟ್ಟು ಜೀವನವನ್ನು ರಕ್ಷಣೆ ಮಾಡುವುದು

Example : ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಯೋಗ್ಯತೆಗೆ ಅನುಸಾರವಾಗಿ, ಮಕ್ಕಳನು ಪಾಲನೆ ಪೋಷಣೆ ಮಾಡುತ್ತಾರೆ.

Synonyms : ಪಾಲಿಸು, ಪೋಷಿಸು, ಸಲಹು


Translation in other languages :

भोजन, वस्त्र आदि देकर जीवन रक्षा करना।

हर माँ-बाप अपनी हैसियत के अनुसार,अपने बच्चों को पालते हैं।
परवरिश करना, पालन करना, पालन-पोषण करना, पालना, पालना-पोषना, पोषना

ಸಾಕು   ಗುಣವಾಚಕ

Meaning : ಯಾವುದೋ ಒಂದನ್ನು ಮನೆಯಲ್ಲೆ ಇಟ್ಟುಕೊಂಡು ಸಾಕುವರು

Example : ಹಸು ಒಂದು ಸಾಕು ಪ್ರಾಣಿ.

Synonyms : ಸಾಕುವಂತ, ಸಾಕುವಂತಹ


Translation in other languages :

जिसको घर में रखा तथा पाला या पोसा जाता हो।

गाय एक पालतू जानवर है।
घरेलू, पालतू, पालू

Converted or adapted to domestic use.

Domestic animals.
Domesticated plants like maize.
domestic, domesticated