Meaning : ಯಾವುದನ್ನು ಸಾಂದ್ರೀಕರಿಸಲಾಗಿದೆಯೋ
Example :
ನದಿಗಳ ದಡದಲ್ಲಿ ಸಾಂದ್ರೀಕರಿಸಿರುವ ಜನಸಂಖ್ಯೆಗೆ ಆಗಾಗ ಪ್ರವಾಹಗಳನ್ನು ಎದುರಿಸುವ ಸಂದರ್ಭಗಳು ಬರುತ್ತವೆ.
Synonyms : ಒಟ್ಟು ಗೂಡಿಸು
Translation in other languages :
जिसका संकेंद्रन हुआ हो।
नदी के किनारे संकेंद्रित जनसंख्या को कभी-कभी बाढ़ का भी सामना करना पड़ता है।Gathered together or made less diffuse.
Their concentrated efforts.