Copy page URL Share on Twitter Share on WhatsApp Share on Facebook
Get it on Google Play
Meaning of word ಸಹಗಮನ from ಕನ್ನಡ dictionary with examples, synonyms and antonyms.

ಸಹಗಮನ   ನಾಮಪದ

Meaning : ರಾಜಪುತ ಸ್ತ್ರೀಯರು ಯುದ್ಧ ಸಮಯದಲ್ಲಿ ಕೋಟೆ ಶತ್ರುಗಳ ವಶವಾಗುವ ಸಂಭವ ತೋರಿದರೆ ಬೆಂಕಿಯಲ್ಲಿ ಬಿದ್ದು ಜೀವ ತೊರೆಯುವ ಪದ್ಧತಿ

Example : ಆಧುನಿಕ ಯುಗದಲ್ಲಿ ಸಹಗಮನದಂತಹ ಪದ್ಧತಿ ರೂಢಿಯಲ್ಲಿ ಇಲ್ಲ.


Translation in other languages :

राजपूतों की एक प्रथा जिसमें अपने नगर या गढ़ का पतन निश्चित होने पर स्त्रियाँ और बच्चे दहकती चिता में जल मरते थे।

आज के युग में जौहर प्रथा समाप्त हो चुकी है।
जौहर, जौहर प्रथा, साक

Meaning : ಪತಿಯ ಶವದ ಜೊತಯಲ್ಲಿಯೇ ಪತ್ನಿಯು ಚಿತೆಯನ್ನೇರಿ ಪ್ರಾಣವನ್ನು ನೀಡುವುದು

Example : ರಾಜ ರಾಮ ಮೋಹನ ರಾಯ ಸತಿಸಹಗಮನದ ಕಟ್ಟಾ ವಿರೋಧಿ.

Synonyms : ಸತಿಸಹಗಮನ, ಸತಿಹೋಗುವಿಕೆ


Translation in other languages :

एक प्रथा जिसके अनुसार पत्नी का अपने पति के शव के साथ चिता में जलकर प्राण दे देने का विधान है।

राजा राममोहन राय ने सती प्रथा का कड़ा विरोध किया था।
सती प्रथा, सहगमन

The act of a Hindu widow willingly cremating herself on the funeral pyre of her dead husband.

suttee