Meaning : ಆಹಾರ ಪದಾರ್ಥ ರುಚಿಯಿಲ್ಲದ ಅಥವಾ ಸ್ವಾಧವಿಲ್ಲದ
Example :
ದಿನವೂ ಹಾಸ್ಟೆಲ್ನಲ್ಲಿ ರುಚಿಯಿಲ್ಲದ ಆಹಾರ ತಿಂದು ತಿಂದು ನಾಲಿಗೆಗೆ ನಿಜವಾದ ರುಚಿಯೇ ಮರೆತುಹೋಗಿದೆ.
Synonyms : ಅರುಚಿ, ರುಚಿಯಿಲ್ಲದ, ಸ್ವಾಧರಹಿತ, ಸ್ವಾಧವಿಲ್ಲದ, ಸ್ವಾಧಿಷ್ಠರಹಿತ, ಸ್ವಾಧಿಷ್ಠವಿಲ್ಲದ
Translation in other languages :
Lacking taste or flavor or tang.
A bland diet.Meaning : ಸ್ವಾದಿವಿಲ್ಲದಂತಹ
Example :
ಹೋಟೆಲಿನಲ್ಲಿ ಸ್ವಾದವಿಲ್ಲದ ಊಟದ ಅಪೇಕ್ಷೆಯನ್ನು ಮಾಡಬೇಡಿ.
Synonyms : ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ, ರುಚಿರಹಿತವಾದ, ರುಚಿಹೀನವಾದ, ರುಚಿಹೀನವಾದಂತ, ರುಚಿಹೀನವಾದಂತಹ, ಸವಿಯಿಲ್ಲದಂತ, ಸವಿಯಿಲ್ಲದಂತಹ, ಸ್ವಾದರಹಿತವಾದ, ಸ್ವಾದರಹಿತವಾದಂತ, ಸ್ವಾದರಹಿತವಾದಂತಹ, ಸ್ವಾದವಿಲ್ಲದ, ಸ್ವಾದವಿಲ್ಲದಂತ, ಸ್ವಾದವಿಲ್ಲದಂತಹ, ಸ್ವಾದಹೀನವಾದ, ಸ್ವಾದಹೀನವಾದಂತ, ಸ್ವಾದಹೀನವಾದಂತಹ
Translation in other languages :
Lacking flavor.
tasteless