Meaning : ಯಾವುದಾದರು ವಸ್ತುವಿನ ಮೇಲೆ ಹತ್ತುವಂತಹ ಅಥವಾ ಕುಳಿತುಕೊಳ್ಳುವಂತಹ
Example :
ಸೈಕಲ್ ಮೇಲೆ ಸವಾರಿಮಾಡಿದಂತಹ ವ್ಯಕ್ತಿಯು ಬಿದ್ದು ಹೋದನು.
Synonyms : ಏರಿದ, ಏರಿದಂತ, ಏರಿದಂತಹ, ಸವಾರಿಮಾಡಿದ, ಸವಾರಿಮಾಡಿದಂತ, ಸವಾರಿಮಾಡಿದಂತಹ, ಸವಾರಿಯಾದ, ಸವಾರಿಯಾದಂತಹ, ಹತ್ತಿದ, ಹತ್ತಿದಂತಹ
Translation in other languages :