Meaning : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು
Example :
ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
Translation in other languages :
An instrumentality needed for an undertaking or to perform a service.
equipmentMeaning : ಅದು ಯಾವುದೇ ಕೆಲಸ ಮಾಡಲು ನೆರವಾಗುತ್ತಾನೆ
Example :
ಈ ಯಂತ್ರದ ಜತೆ ಮತ್ತೊಂದು ಸಲಕರಣೆ ಉಚಿತವಾಗಿ ದೊರೆಯುವುದು
Translation in other languages :
Meaning : ಒಂದರ ಆಗುವಿಕೆಗೆ ಸಹಾಯಕವಾಗುವ ವಸ್ತು ಅಥವಾ ಸಂಗತಿ
Example :
ರಾಟೆಯು ಹೊಲ ಊಳಲು ರೈತರು ಬಳಸುವ ಒಂದು ಸಾಧನ.
Translation in other languages :
An instrumentality for accomplishing some end.
meansMeaning : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು
Example :
ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.
Translation in other languages :
A device that requires skill for proper use.
instrument