Meaning : ಯಾವುದು ಎಲ್ಲರಿಗೂ ಸರಿ ಎನಿಸುವುದೋ
Example :
ಅವನು ಸರ್ವಮಾನ್ಯ ನಿರ್ಣಯವನ್ನು ತೆಗೆದುಕೊಂಡಿದ್ದಾನೆ.
Synonyms : ಎಲ್ಲರು ಒಪ್ಪುವ, ಎಲ್ಲರು ಒಪ್ಪುವಂತ, ಎಲ್ಲರು ಒಪ್ಪುವುಂತಹ, ಎಲ್ಲರು-ಒಪ್ಪುವುಂತಹ, ಸರ್ವಮಾನ್ಯವಾದ, ಸರ್ವಮಾನ್ಯವಾದಂತ, ಸರ್ವಮಾನ್ಯವಾದಂತಹ
Translation in other languages :