Meaning : ಎಲ್ಲಾ ಅಂಗಗಳಿಗೆ ಸಂಬಂಧಿಸಿದ
Example :
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತಿ ಮುಖ್ಯವಾಗಿದೆ.
Synonyms : ಎಲ್ಲಾ ಅಂಗಗಳ
Translation in other languages :
Having every necessary or normal part or component or step.
A complete meal.Meaning : ನಾಲ್ಕು ಕಡೆಗಳಲ್ಲಿಯೂ ಮುಖ ಇರುವಂತಹ
Example :
ಅಶೋಕ ಸ್ತಂಭದ ಮೇಲೆ ನಿರ್ಮಿಸಲಾಗಿರುವ ಸಿಂಹದ ಮೂರ್ತಿಗಳು ಸರ್ವತೋಮುಖವಾಗಿದೆ.
Synonyms : ಸರ್ವತೋಮುಖವಾದ, ಸರ್ವತೋಮುಖವಾದಂತ
Translation in other languages :