Meaning : ಪುರಾಣದ ಅನುಸಾರ ಸಾವಿರಾರು ಹೆಡೆಯನ್ನು ಹೊಂದಿರುವ ನಾಗ ಅದರ ಹೆಡೆಯ ಮೇಲೆ ಪೃಥ್ವಿಯು ನಿಶ್ಚಿತವಾಗಿದೆ
Example :
ಶೇಷನಾಗನನ್ನು ಹಿಂದೂಗಳ ಆರಾಧ್ಯ ದೈವ ಎಂದು ನಂಬಲಾಗುತ್ತದೆ.
Synonyms : ನಾಗೇಶ, ಶೇಷನಾಗ, ಶೇಷಸರ್ಪ
Translation in other languages :
पुराणों के अनुसार हजार फनों वाला वह नाग जिसके फनों पर यह पृथ्वी ठहरी हुई है।
शेषनाग हिन्दुओं के एक देवता माने जाते हैं।An imaginary being of myth or fable.
mythical beingMeaning : ಪುರಾಣದಲ್ಲಿ ವರ್ಣಿತವಾಗಿರುವ ಒಂದು ನಾಗ ಅದು ಕಶ್ಯಪನ ಪುತ್ರ ಎಂದು ನಂಬಲಾಗುತ್ತದೆ
Example :
ವಾಸುಕಿಯು ಒಬ್ಬ ನಾಗರಾಜನ ಹೆಸರು.
Synonyms : ನಾಗನಾಯಕ, ನಾಗಪತಿ, ವಾಸುಕಿ, ವಾಸುಕಿ ನಾಗ, ವಾಸುಕೀ ನಾಗ, ವಾಸುಕೇಯ
Translation in other languages :
An imaginary being of myth or fable.
mythical being