Meaning : ಯಾವುದೇ ದೇಶವನ್ನು ಆಳುವ ಅಥವಾ ಆಡಳಿತದ ದಳ ಅಥವಾ ಸರ್ಕಾರ
Example :
ಸರ್ಕಾರವು ಬಹಳ ಬೇಗ ಹಲವಾರು ಯೋಜನೆಗಳನ್ನು ಜಾರಿಗೆ ತರಲಿದೆ,
Synonyms : ಸರಕಾರ
Translation in other languages :
A politically organized body of people under a single government.
The state has elected a new president.Meaning : ದೇಶ, ರಾಜ್ಯ ಮುಂತಾದವುಗಳ ಶಾಸನವನ್ನು ರಚನೆ ಮಾಡುವ ಸಂಸ್ಥೆ ಅಥವಾ ಸಂಘ
Example :
ಸರ್ಕಾರವು ತಾನು ಹಾಕಿಕೊಂಡ ನಿಯಮಗಳನ್ನು ಪಾಲಿಸಬೇಕು
Synonyms : ಅಧಿಪತ್ಯ ರಾಜಸತ್ತೆ, ಶಾಸನ
Translation in other languages :
The organization that is the governing authority of a political unit.
The government reduced taxes.